Skip to product information

ಲಿವಿಂಗ್ ಗೀತಾ : ಥ್ರೂ ಕೋಟ್ಸ್ | Living Gita: Through Quotes Kannada Edition

Regular price Rs. 330.00
Sale price Rs. 330.00 Regular price Rs. 480.00 31% Off
Tax included. Shipping is Free.
Book Cover Type

ಭಗವದ್ಗೀತೆಯ ಆಧಾರದ ಮೇಲೆ ಆಯ್ದು ಸಂಗ್ರಹಿಸಲಾದ ಪ್ರಬಲ ಉಲ್ಲೇಖಗಳ ಈ ಸಂಕಲನವು, ಜೀವನದ ಸಂಶಯವನ್ನು ತೀಕ್ಷ್ಣ ಸ್ಪಷ್ಟತೆಯಿಂದ ಭೇದಿಸುತ್ತದೆ. ಪ್ರತಿಯೊಂದು ಉಲ್ಲೇಖವೂ ಆಳವಾದ ಜ್ಞಾನವನ್ನು ವ್ಯಾವಹಾರಿಕ ಬುದ್ಧಿವಂತಿಕೆಗೆ ಪರಿವರ್ತಿಸುತ್ತದ. ಆಧುನಿಕ ಸವಾಲುಗಳನ್ನು ಎದುರಿಸಲು ಮಾರ್ಗದರ್ಶನ ನೀಡುತ್ತದೆ. ಇವು ಕೇವಲ ಪ್ರೇರಣಾದಾಯಕ ಶಬ್ದಗಳಲ್ಲ;  ಸ್ಪಷ್ಟತೆಯನ್ನು  ಜಾಗೃತಗೊಳಿಸಿ, ನಿರ್ಣಾಯಕ ಕ್ರಮ ಕೈಗೊಳ್ಳಲು ವಿನ್ಯಾಸಗೊಳಿಸಿರುವ ರೂಪಾಂತರಕಾರಿ ವಿಚಾರಗಳು.

ಲಕ್ಷಾಂತರ ಜನರಿಗೆ ಸ್ಪಷ್ಟತೆಯತ್ತ ದಾರಿ ತೋರಿದ ಧ್ವನಿಯಿಂದ ಬಂದಿದೆ.

ಉಪಯುಕ್ತ ಜ್ಞಾನ — ಅಂದು, ಇಂದು, ಎಂದೆಂದಿಗೂ.

A carefully curated collection of powerful quotes from Bhagavad Gita that cut through life's confusion with razor-sharp clarity. Each quote distills profound wisdom into practical intelligence for navigating modern challenges. These are not mere inspirational words but transformative insights designed to awaken clear thinking and decisive action. From the voice that has guided millions to clarity.

Wisdom that works—then, now, forever

Read More

You Also Viewed

ಲಿವಿಂಗ್ ಗೀತಾ : ಥ್ರೂ ಕೋಟ್ಸ್ | Living Gita: Through Quotes Kannada Edition

ಲಿವಿಂಗ್ ಗೀತಾ : ಥ್ರೂ ಕೋಟ್ಸ್ | Living G...

Regular price Rs. 330.00
Sale price Rs. 330.00 Regular price Rs. 480.00